fallow deer
ನಾಮವಾಚಕ

ಕೆಂಪುಹಳದಿ ಜಿಂಕೆ; ಕೆಂಪುಜಿಂಕೆಗಿಂತ ಚಿಕ್ಕದಾದ, ಡಮಡಮ ಕುಲದ, ಬೇಸಗೆಯಲ್ಲಿ ದೇಹದ ಮೇಲೆ ಬಿಳಿಚುಕ್ಕೆಯಿರುವ ಜಿಂಕೆ.